Mr and Mrs ramachari was a block buster hit of 2014. Every audience loved the real life chemistry of the real pair yash and radhika. Fans now again want to see them together on big screen

ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸಿನಿಮಾ ನೋಡಿ ರಾಧಿಕಾ ಹಾಗು ಯಶ್ ಜೋಡಿಯನ್ನ ಜನ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದರು . ಮತ್ತೆ ಮತ್ತೆ ಅವರನ್ನ ಬೆಳ್ಳಿ ಪರದೆಯ ಮೇಲೆ ನೋಡೋ ಆಸೆ ಅಭಿಮಾನಿಗಳದ್ದು . ಅದಕ್ಕೆ ಯಶ್ ಏನ್ ಹೇಳಿದ್ದಾರೆ ನೋಡಿ